ಭಾಷೆಯ ಅಡೆತಡೆಗಳಿಲ್ಲದೆ ಜನರು, ಸ್ಥಳಗಳು ಮತ್ತು ಸಂಸ್ಕೃತಿಗಳ ಜೊತೆಗೆ ಕನೆಕ್ಟ್ ಆಗಿ
ನಿಮ್ಮ ಕ್ಯಾಮರಾದ ಮೂಲಕ ಅನುವಾದಿಸಿ
ನೀವು ಅನುವಾದವನ್ನು ಪಡೆಯಲು ಬಯಸುವ ಪಠ್ಯದ ಮೇಲೆ ನಿಮ್ಮ ಕ್ಯಾಮರಾವನ್ನು ಫೋಕಸ್ ಮಾಡಿ ಹಾಗೂ ತಕ್ಷಣವೇ ಅನುವಾದವನ್ನು ಪಡೆಯಿರಿ
ಇಂಟರ್ನೆಟ್ ಕನೆಕ್ಷನ್ ಇಲ್ಲವೇ? ಸಮಸ್ಯೆಯಿಲ್ಲ.
ಇಂಟರ್ನೆಟ್ ಕನೆಕ್ಷನ್ ಇಲ್ಲದೆ ಅನುವಾದವನ್ನು ಪಡೆಯುವುದಕ್ಕಾಗಿ ಭಾಷೆಯನ್ನು ಡೌನ್‌ಲೋಡ್ ಮಾಡಿ
ಸಂಭಾಷಣೆಯನ್ನು ಪ್ರಾರಂಭಿಸಿ
ಬೇರೆ ಭಾಷೆಯನ್ನು ಮಾತನಾಡುವವರ ಜೊತೆಗೆ ಮಾತನಾಡಿ



ಮಾತುಗಳನ್ನು ತತ್‌ಕ್ಷಣವೇ ಅನುವಾದಿಸಿ
ಏನು ಹೇಳಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಟ್ರಾನ್ಸ್‌ಕ್ರೈಬ್ ಅನ್ನು ಆನ್ ಮಾಡಿ
ಯಾವುದೇ ಆ್ಯಪ್‌ನಿಂದ ಅನುವಾದಿಸಿ
ನೀವು ಯಾವುದೇ ಆ್ಯಪ್‌ನಲ್ಲಿದ್ದರೂ, ಪಠ್ಯವನ್ನು ನಕಲಿಸಿ ಮತ್ತು ಅನುವಾದಿಸಲು ಟ್ಯಾಪ್ ಮಾಡಿ
ಟೈಪ್ ಮಾಡಿ, ಹೇಳಿ ಅಥವಾ ಕೈಯಾರೆ ಬರೆಯಿರಿ
ನಿಮ್ಮ ಕೀಬೋರ್ಡ್ ಬೆಂಬಲಿಸದ ಅಕ್ಷರಗಳು ಮತ್ತು ಪದಗಳನ್ನು ಧ್ವನಿ ಅಥವಾ ಕೈಬರಹದ ಮೂಲಕ ಇನ್‌ಪುಟ್ ಮಾಡಿ



ಉಳಿಸಲಾಗಿರುವುದು
ಡಾಕ್ಯುಮೆಂಟ್ ಅನುವಾದ
ವೆಬ್ ಅನುವಾದ
ನಿಮ್ಮ ಅನುವಾದಗಳನ್ನು ಉಳಿಸಿ
ಪದಗಳು ಮತ್ತು ನುಡಿಗಟ್ಟುಗಳನ್ನು ಉಳಿಸುವ ಮೂಲಕ ಯಾವುದೇ ಸಾಧನದಿಂದ ಅವುಗಳನ್ನು ತ್ವರಿತವಾಗಿ ಆ್ಯಕ್ಸೆಸ್ ಮಾಡಿ
ಡಾಕ್ಯುಮೆಂಟ್‌ನಲ್ಲಿ ಏನಿದೆ?
ನಿಮ್ಮ ಫೈಲ್‌ಗಳ ಫಾರ್ಮ್ಯಾಟಿಂಗ್ ಬದಲಾಗದ ರೀತಿಯಲ್ಲಿ ಬೆರಗುಗೊಳಿಸುವಂತಹ ಅನುವಾದಕ್ಕಾಗಿ ಅವುಗಳನ್ನು ಅಪ್‌ಲೋಡ್ ಮಾಡಿ
ವೆಬ್‌ಸೈಟ್‌ಗಳನ್ನು ಅನುವಾದಿಸಿ
ಸಂಪೂರ್ಣ ವೆಬ್‌ಪುಟವನ್ನು ಅನುವಾದಿಸಬೇಕೇ? ಸಂಪೂರ್ಣ ವೆಬ್‌ಪುಟವನ್ನು ಅನುವಾದಿಸಲು URL ಅನ್ನು ನಮೂದಿಸಿ.
Google Translate ಬಳಸಿ ನೋಡಿ
ನಿಮ್ಮ ಬ್ರೌಸರ್‌ನಲ್ಲಿ Google Translate ಬಳಸುವುದನ್ನು ಪ್ರಾರಂಭಿಸಿ. ಅಥವಾ ನಿಮ್ಮ ಮೊಬೈಲ್ ಸಾಧನದಲ್ಲಿ ಬಳಸುವುದಕ್ಕೆ ಆ್ಯಪ್ ಅನ್ನು ಡೌನ್‌ಲೋಡ್ ಮಾಡಲು ಕೆಳಗಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
ಪ್ರಪಂಚವನ್ನು ಎಕ್ಸ್‌ಪ್ಲೋರ್ ಮಾಡಲು ಮತ್ತು ಅನೇಕ ಭಾಷೆಗಳಲ್ಲಿ ಜನರ ಜೊತೆಗೆ ಸಂವಹನ ನಡೆಸಲು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ.