ಬುರುಂಡಿ

ಆಫ್ರಿಕಾದ ಒಂದು ದೇಶ

ಬುರುಂಡಿ, ಅಧಿಕೃತವಾಗಿ ಬುರುಂಡಿ ಗಣರಾಜ್ಯ, ಪೂರ್ವ ಆಫ್ರಿಕಾಮಹಾ ಸರೋವರಗಳ ಪ್ರದೇಶದಲ್ಲಿನ ಒಂದು ಚಿಕ್ಕ ದೇಶ. ಇದರ ಉತ್ತರಕ್ಕ ರ್ವಾಂಡ, ದಕ್ಷಿಣ ಮತ್ತು ಪೂರ್ವಕ್ಕೆ ತಾಂಜೇನಿಯ ಮತ್ತು ಪಶ್ಚಿಮಕ್ಕೆ ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯಗಳಿವೆ. ಇದರ ಪಶ್ಚಿಮ ಗಡಿಯ ಬಹುತೇಕ ಉದ್ದಕ್ಕೂ ಟ್ಯಾಂಗನೀಕ ಸರೋವರವಿದೆ. ಈ ದೇಶದ ಹೆಸರು ಇಲ್ಲಿನ ಬಂಟು ಭಾಷೆಯಾದ ಕಿರುಂಡಿ ಇಂದ ಬಂದಿರುವುದು.

ಬುರುಂಡಿ ಗಣರಾಜ್ಯ
Republika y'u Burundi
République du Burundi
Flag of ಬುರುಂಡಿ
Flag
Coat of arms of ಬುರುಂಡಿ
Coat of arms
Motto: "Ubumwe, Ibikorwa, Iterambere" (ಕಿರುಂಡಿ)
"Unité, Travail, Progrès" (ಫ್ರೆಂಚ್)
"ಐಕ್ಯತೆ, ಕಾಯಕ, ಮುನ್ನಡೆ" 1
Anthem: Burundi bwacu
Location of ಬುರುಂಡಿ
Capital ಬುಜುಂಬುರ
Largest city ರಾಜಧಾನಿ
Official languages ಕಿರುಂಡಿ, ಫ್ರೆಂಚ್
Demonym(s) Burundian
Government ಗಣರಾಜ್ಯ
• ರಾಷ್ಟ್ರಪತಿ
ಪಿಯೆರ್ ನ್ಕುರುನ್ಜಿಜ
ಸ್ವಾತಂತ್ರ್ಯ 
• ದಿನಾಂಕ
ಜುಲೈ ೧, ೧೯೬೨
• Water (%)
7.8%
Population
• ೨೦೦೫ estimate
7,548,000 (94th)
• ೧೯೭೮ census
3,589,434
GDP (PPP) ೨೦೦೩ estimate
• Total
$4.517 billion² (142nd)
• Per capita
$739 (163rd)
GDP  (nominal) ೨೦೦೫ estimate
• Total
$799 million[೧] (162nd)
• Per capita
$90 (182nd)
Gini  (1998) 42.4
medium
HDI  (೨೦೦೪) Increase 0.384
Error: Invalid HDI value · 169th
Currency ಬುರುಂಡಿ ಫ್ರಾಂಕ್ (FBu) (BIF)
Time zone UTC+2 (CAT)
• Summer (DST)
UTC+2 (not observed)
Calling code 257
Internet TLD .bi
  1. Before 1966, "Ganza Sabwa".
  2. Estimate is based on regression; other PPP figures are extrapolated from the latest International Comparison Programme benchmark estimates.


  1. https://www.cia.gov/library/publications/the-world-factbook/geos/br.html#Econ
"https://kn.wikipedia.org/w/index.php?title=ಬುರುಂಡಿ&oldid=1079692" ಇಂದ ಪಡೆಯಲ್ಪಟ್ಟಿದೆ