<img src="https://sb.scorecardresearch.com/p?c1=2&amp;c2=6035286&amp;cv=3.6.0&amp;cj=1">

Kannada News

04:42 AM IST
  • twitter
  • ಮಳೆ ಕೊರತೆ ಹಾಗೂ ತಾಪಮಾನ ಹೆಚ್ಚಾಗುತ್ತಿರುವ ಪರಿಣಾಮವಾಗಿ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಕೆಆರ್‌ಎಸ್‌ನಿಂದ ವರಾಹಿ ವರೆಗೆ ರಾಜ್ಯದ ಯಾವ ಡ್ಯಾಮ್‌ನಲ್ಲಿ ಎಷ್ಟು ನೀರಿದೆ ಅನ್ನೋದರ ವಿವರ ಇಲ್ಲಿದೆ.
06:42 AM IST
  • twitter
  • ಒಬ್ಬ ಮನುಷ್ಯನಂತೆ ಜಗತ್ತಿನಲ್ಲಿ 7 ಜನ ಇರ್ತಾರಂತೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕಾಣುವವರು ಭಾರತದಲ್ಲಿ 11ಕ್ಕೂ ಅಧಿಕ ಮಂದಿ ಇದ್ದಾರೆ. ಈ ಪೈಕಿ ಕೆಲವರ ವಿವರಗಳನ್ನ ಫೋಟೊ ಸಹಿತಿ ಇಲ್ಲಿ ನೀಡಲಾಗಿದೆ.
06:08 AM IST
  • twitter
  • ಮನುಷ್ಯ ತನ್ನ ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಜಿರಳೆಯಂತೆ ಬದುಕಬೇಕು ಎಂದು ಖ್ಯಾತ ಬರಹಗಾರ ಚೇತನ್‌ ಭಗತ್‌ ತಮ್ಮ ಇತ್ತೀಚಿನ ಪುಸ್ತಕ ‘11 ರೂಲ್ಸ್ ಫಾರ್ ಲೈಫ್’ನಲ್ಲಿ ಬರೆದಿದ್ದಾರೆ. ಚಾರ್ಲ್‌ ಡಾರ್ವಿನ್‌ ಕೂಡ ಇದೇ ಮಾತು ಹೇಳಿದ್ದರು. ಹಾಗಾದರೆ ಇವರು ಮನುಷ್ಯನ ಜೀವನವನ್ನು ಜಿರಳೆಗೆ ಹೋಲಿಸಿದ್ದು ಯಾಕೆ ಎಂಬುದನ್ನು ನೋಡೋಣ. 
06:03 AM IST
  • twitter

Kubera Yoga: 12 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಿಸುವ ಗುರುವು ಮೇ 1 ರಂದು ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಗುರುವಿನ ಸಂಕ್ರಮಣದಿಂದ ಕುಬೇರ ಯೋಗ ಉಂಟಾಗುತ್ತದೆ. ಇದರಿಂದ 3 ರಾಶಿಯವರಿಗೆ ಅಪಾರ ಸಂಪತ್ತು, ಐಶ್ವರ್ಯ, ಸುಖ ಸಂತೋಷ ಸಿಗುತ್ತದೆ.

05:31 AM IST
  • twitter

Vastu Tips: ವಾಸ್ತು ಪ್ರಕಾರ ಮನೆ ಗೋಡೆಯ ಮೂಲೆಗಳಲ್ಲಿ ಕಟ್ಟುವ ಜೇಡವು ಮನೆಗೆ ಅಶುಭ ಎಂದು ಪರಿಗಣಿಸಲಾಗಿದೆ. ಏಕೆಂದರೆ ಈ ರೀತಿ ಜೇಡ ಬಲೆ ಕಟ್ಟುವುದರಿಂದ ಕುಟುಂಬದ ಸದಸ್ಯರಿಗೆ ಸಮಸ್ಯೆ ಉಂಟಾಗುತ್ತದೆ. ಅನಾರೋಗ್ಯ ಕಾಡುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಆಗ್ಗಾಗ್ಗೆ ಮನೆ ಸ್ವಚ್ಛಗೊಳಿಬೇಕು ಎಂದು ವಾಸ್ತುತಜ್ಞರು ಹೇಳುತ್ತಾರೆ. 

05:17 AM IST
  • twitter
  • ಸ್ಯಾಂಡಲ್‌ವುಡ್‌ ಕ್ರೇಜಿಸ್ಟಾರ್‌ ರವಿಚಂದ್ರನ್‌ ಸಿನಿಮಾ ಬತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳನ್ನು ನೀಡಿದ್ದಾರೆ. ಅದೇ ರೀತಿ ಕೆಟ್ಟ ಸಿನಿಮಾಗಳನ್ನು ಮಾಡಿ ಸಾಲು ಸಾಲು ಸೋಲುಗಳನ್ನೂ ಕಂಡಿದ್ದಾರೆ. ಇದೀಗ ಇದೇ ರವಿಚಂದ್ರನ್‌  ಆ ಕೆಟ್ಟ ಚಿತ್ರಗಳನ್ನು ಮಾಡಿದ್ದು ಏಕೆ ಎಂಬುದನ್ನು ಹೇಳಿಕೊಂಡಿದ್ದಾರೆ. 
05:14 AM IST
  • twitter
  • Top 5 heatwave movies: ಬೆಂಗಳೂರು, ಮಂಗಳೂರು, ಮೈಸೂರು, ಹಾಸನ, ಕಲಬುರಗಿ ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಲ್ಲಿ ಹೀಟ್‌ವೇವ್‌ ಹೆಚ್ಚಾಗಿದೆ. ಈ ಸಮಯದಲ್ಲಿ ಹೀಟ್‌ವೇವ್‌ ಇರುವ ಕ್ಲಾಸಿಕ್‌ ಹಾಲಿವುಡ್‌ ಸಿನಿಮಾಗಳನ್ನು ನೋಡಲು ನೀವು ಬಯಸಿದರೆ ಇಲ್ಲಿ ಕೆಲವು ಸಿನಿಮಾಗಳ ವಿವರ ನೀಡಲಾಗಿದೆ.
05:14 AM IST
  • twitter
  • ಇಲ್ಲೊಂದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವಿದೆ. ಇದರಲ್ಲಿ ಬಾಯಲ್ಲಿ ಕಲ್ಲು ಹಿಡಿದಿರುವ ಕಾಗೆ ಹಾಗೂ ಕಲ್ಲುಗಳಿಂದ ನಿರ್ಮಿಸಿರುವ ಮನುಷ್ಯನ ಮುಖವಿದೆ. ಚಿತ್ರವನ್ನು ಕಂಡಾಕ್ಷಣ ಮೊದಲು ನಿಮಗೆ ಕಂಡಿದ್ದೇನು, ಇದು ನೀವು ಸ್ವ ವಿಮರ್ಶೆ ಹೊಂದಿರುವ ವ್ಯಕ್ತಿತ್ವದವರೋ ಇಲ್ಲವೋ ಎಂಬುದನ್ನು ತಿಳಿಸುತ್ತದೆ.
03:02 AM IST
  • twitter
  • Sunday Motivation: ಜೀವನ ಪ್ರಶಾಂತವಾಗಿರಬೇಕೆಂದರೆ ಪ್ರತಿದಿನ ಬೆಳಗ್ಗೆ ಎದ್ದಾಗ ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಈ ಕೆಲಸಗಳನ್ನು ನಿಮ್ಮನ್ನು ಪ್ರಶಾಂತವಾಗಿ ಇಡುವ ಜೊತೆಗೆ ಇಡೀ ದಿನ ಖುಷಿಯಾಗಿ ಇರುತ್ತೀರಿ.
04:22 AM IST
  • twitter
  • ಈರುಳ್ಳಿಯಿಂದ ತಯಾರಿಸುವ ಉತ್ಪನ್ನಗಳು ಬಾಯಲ್ಲಿ ನೀರೂರಿಸುವುದು ಸುಳ್ಳಲ್ಲ. ಮಾವಿನಕಾಯಿ, ಟೊಮೆಟೊ, ಬದನೆಕಾಯಿ ಚಟ್ನಿಯಂತೆ ಈರುಳ್ಳಿ ಚಟ್ನಿಯನ್ನು ಈ ವಿಧಾನದಲ್ಲಿ ಮಾಡಿದ್ರೆ ದೋಸೆ, ಇಡ್ಲಿ, ಅನ್ನ ಎಲ್ಲದ್ದಕ್ಕೂ ಹೊಂದುತ್ತೆ, ಮಾತ್ರವಲ್ಲ ಮಕ್ಕಳು ಸೇರಿದಂತೆ ದೊಡ್ಡವರು ಕೂಡ ಇದನ್ನು ಇಷ್ಟಪಟ್ಟು ತಿಂತಾರೆ.
02:05 AM IST
  • twitter
  • ಹುಟ್ಟೂರಿಗೆ ಆಗಮಿಸಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಶಿಬರೂರಿನ ನಾಗಮಂಡಲಕ್ಕೆ ಹಿಂಗಾರ ಹರಕೆ ಅರ್ಪಿಸಿದ್ದಾರೆ.  ಮಕ್ಕಳಾದ ವಿಯಾನ್ ಕುಂದ್ರಾ, ಸಮಿಷಾ ಕುಂದ್ರಾ ಮತ್ತು ತಾಯಿ ಸುನಂದಾ ಶೆಟ್ಟಿ ಹಾಗೂ ಕುಟುಂಬದವರು ಸಾಥ್ ನೀಡಿದ್ದಾರೆ.
04:00 AM IST
  • twitter
  • ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಶುರುವಾಗಿದೆ. ಈ ಸಲ ಒಂದಷ್ಟು ವಿಶೇಷತೆಗಳ ಜತೆಗೆ ಈ ಶೋ ಆಗಮಿಸುತ್ತಿದೆ. ವಾಹಿನಿಯ ಐವರು ನಿರೂಪಕರನ್ನೇ ಟೀಮ್‌ ಮಾಲೀಕರನ್ನಾಗಿ ಮಾಡಿ, ಅವರೇ ಹರಾಜಿನ ಮೂಲಕ ಹಾಸ್ಯ ಕಲಾವಿದರನ್ನು ಖರೀದಿಸಿ, ನಗಿಸುವ ಕಾಯಕಕ್ಕೆ ಚಾಲನೆ ನೀಡಿದ್ದಾರೆ. ಹಾಗಾದರೆ, ಈ ಸಲದ ಕಾಮಿಡಿ ಕಿಲಾಡಿಗಳು ಯಾರು?
03:42 AM IST
  • twitter
  • ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಹಂಚಿಕೊಳ್ಳಲಾದ ಬ್ರೈನ್‌ ಟೀಸರ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಪುಸ್ತಕದೊಂದಿಗೆ ಆಟವಾಡುತ್ತಿದ್ದ ಉಷಾಳ ಮಗ ಒಟ್ಟು ಎಷ್ಟು ಪುಟಗಳನ್ನು ಹರಿದಿದ್ದಾನೆ ಎಂಬುದು ನೀವು ಕಂಡುಹಿಡಿಯಬೇಕಾಗಿದೆ. ಎಷ್ಟು ಬೇಗ ನೀವು ಈ ಪ್ರಶ್ನೆಗೆ ಉತ್ತರ ಹೇಳ್ತೀರಿ ನೋಡೋಣ.
01:57 AM IST
  • twitter
  • KL Rahul : ರಾಜಸ್ಥಾನ್ ರಾಯಲ್ಸ್ ವಿರುದ್ಧ 76 ರನ್ ಬಾರಿಸಿದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಐಪಿಎಲ್​​ ಇತಿಹಾಸದಲ್ಲಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
03:08 AM IST
  • twitter
  • ಡಾರ್ಲಿಂಗ್‌ ಕೃಷ್ಣ ಮತ್ತು ಪ್ರಕಾಶ್‌ ರಾಜ್‌ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಫಾದರ್‌ ಸಿನಿಮಾದ ಅದ್ಧೂರಿ ಮುಹೂರ್ತ ನೆರವೇರಿದೆ. ಆರ್‌ಸಿ ಚಂದ್ರು ನಿರ್ಮಾಣ ಮಾಡಲಿರುವ ಈ ಸಿನಿಮಾದ ಮೊದಲ ದೃಶ್ಯಕ್ಕೆ ಶಿವರಾಜ್‌ಕುಮಾರ್‌ ಕ್ಲಾಪ್‌ ಮಾಡಿ ಶುಭ ಕೋರಿದರು.

Loading...