<img src="https://sb.scorecardresearch.com/p?c1=2&amp;c2=6035286&amp;cv=3.6.0&amp;cj=1">

Kannada News

10:33 AM IST
  • twitter
  • ವಾಟರ್‌ ಬರ್ತ್‌ ಅಥವಾ ಹೈಡ್ರೋಥೆರಪಿ ಸದ್ಯ ಹೆಚ್ಚು ಟ್ರೆಂಡ್‌ನಲ್ಲಿದೆ. ಇದು ನೀರಿನಲ್ಲಿ ಹೆರಿಗೆ ಮಾಡಿಸುವ ಪದ್ಧತಿಯಾಗಿದೆ. ವಿದೇಶದಲ್ಲಷ್ಟೇ ಚಾಲ್ತಿಯಲ್ಲಿದ್ದ ಈ ಕ್ರಮ ಈಗ ಭಾರತಕ್ಕೂ ಬಂದಿದೆ. ನೀರಿನಲ್ಲಿ ಹೆರಿಗೆ ಮಾಡಿಸುವುದರಿಂದಾಗುವ ಅಪಾಯಗಳು ಹಾಗೂ ಅನುಕೂಲಗಳ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ.
10:10 AM IST
  • twitter

Jupiter Transit: ಗುರುವು ಸೌರವ್ಯೂಹದ ಅತಿದೊಡ್ಡ ಗ್ರಹವಾಗಿದೆ. ಗುರುವಿನ ರಾಶಿ ಬದಲಾವಣೆ ಅಗ್ನಿ, ವಾಯು, ಜಲ, ಪೃಥ್ವಿಗೆ ಸಂಬಂಧಿಸಿದ ದ್ವಾದಶ ರಾಶಿಗಳಿಗೆ ವೈಯಕ್ತಿಕ ಬೆಳವಣಿಗೆ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಮೇ 1ರಂದು ವೃಷಭ ರಾಶಿಯನ್ನು ಪ್ರವೇಶಿಸುವ ಗುರುವು ಮುಂದಿನ ಒಂದು ವರ್ಷ ಅಂದರೆ, ಮೇ 1 2024ವರೆಗೂ ಅದೇ ರಾಶಿಯಲ್ಲಿರುತ್ತಾನೆ. 

09:18 AM IST
  • twitter
  • ಬೆಳಗಾವಿಯಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ನೇಹಾ ಹತ್ಯೆ ಪ್ರಕರಣ ಉಲ್ಲೇಖಿಸಿದ ಅವರು, ಪಿಎಫ್‌ಐ ಸಂಘಟನೆಯನ್ನು ಚುನಾವಣೆಗೆ ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
09:48 AM IST
  • twitter
  • ಮೇ ತಿಂಗಳಲ್ಲಿ ಸೂಪರ್‌ ಹಿಟ್‌ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ಮಂಜುಮ್ಮೆಲ್ ಬಾಯ್ಸ್‌, ಶೈತಾನ್‌ ಸಿನಿಮಾಗಳು ಅಧಿಕೃತ ಬಿಡುಗಡೆ ದಿನಾಂಕ ಘೋಷಿಸಿವೆ. ಹೀರಾಮಂಡಿ ವೆಬ್‌ ಸಿರೀಸ್‌ ಸಹ ಮೊದಲ ವಾರದಲ್ಲಿಯೇ ರಿಲೀಸ್‌ ಆಗಲಿದೆ.
09:36 AM IST
  • twitter
  • Archery World Cup 2024: ಆರ್ಚರಿ ವಿಶ್ವಕಪ್​​ನಲ್ಲಿ ಕಾಂಪೌಂಡ್ ಸ್ಪರ್ಧೆಯಲ್ಲಿ ಭಾರತ 5ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದಿದೆ. ಭಾನುವಾರ ನಡೆದ ರಿಕರ್ವ್ ಪುರುಷರ ತಂಡ ಸ್ಪರ್ಧೆಯಲ್ಲಿ ಚಿನ್ನ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದೆ.
09:46 AM IST
  • twitter
  • GT vs RCB Toss : ಐಪಿಎಲ್​-17ರ 45ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಜಯಿಸಿ ಚೇಸಿಂಗ್ ಆಯ್ಕೆ ಮಾಡಿಕೊಂಡಿದೆ. ಗ್ಲೆನ್ ಮ್ಯಾಕ್ಸ್​ವೆಲ್ ತಂಡವನ್ನು ಸೇರಿಕೊಂಡಿದ್ದಾರೆ.
09:13 AM IST
  • twitter
  • ಡಾ ರೂಪಾ ರಾವ್: ಮನಸ್ಸು ತನ್ನ ಒತ್ತಡ ಕಡಿಮೆ ಮಾಡಿಕೊಳ್ಳಲು ಹುಡುಕಿಕೊಳ್ಳುವ ಒಂದು ಮಾರ್ಗ ಹಗಲುಗನಸು. ಆದರೆ ಇದು ದೀರ್ಘಕಾಲಕ್ಕೆ ಮುಂದುವರಿದರೆ ಚಿಕಿತ್ಸೆ ಮಾನಸಿಕ ಖಿನ್ನತೆ, ಸ್ಕಿಜೊಫ್ರೇನಿಯಾದಂತಹ ಅನಾರೋಗ್ಯಗಳಿಗೆ ದಾರಿ ಆಗಬಹುದು. ಈ ಬರಹದಲ್ಲಿರುವ ಲಕ್ಷಣ ಕಾಣಿಸಿದರೆ ನಿರ್ಲಕ್ಷ್ಯ ಮಾಡದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.
09:26 AM IST
  • twitter
  • ಬುಧ ಮಂಗಳ ಹಾಗೂ ರಾಹು ಗ್ರಹಗಳು ಪ್ರಸ್ತುತ ಮೀನ ರಾಶಿಯಲ್ಲಿ ಕುಳಿತಿವೆ. ಮಂಗಳ ಸಂಕ್ರಮಣದ ತಕ್ಷಣ ಬುಧ, ಮಂಗಳ ಹಾಗೂ ರಾಹುಗಳ ಸಂಯೋಗವಿದೆ. ಇದರಿಂದ ಕೆಲವು ರಾಶಿಯವರಿಗೆ ಭಾರಿ ಅದೃಷ್ಟವನ್ನು ತರಲಿದೆ.
09:15 AM IST
  • twitter
  • ಮದುವೆಯಾದ ಮೇಲೆ ದಂಪತಿಗಳು ಮಕ್ಕಳು ಮಾಡಿಕೊಳ್ಳುವ ಬಗ್ಗೆ ಯೋಚಿಸುವುದು ಸಹಜ. ಇದಕ್ಕೆ ಆರ್ಥಿಕವಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ಧರಾಗಬೇಕು. ಈ ಎಲ್ಲದರ ಜೊತೆಗೆ ಹೆಣ್ಣುಮಕ್ಕಳು ಗರ್ಭ ಧರಿಸಲು ಮೊದಲು ಈ ಕೆಲವು ವ್ಯಾಯಾಮಗಳನ್ನು ಮಾಡುವ ಅಭ್ಯಾಸವನ್ನು ರೂಢಿಸಿಕೊಂಡು ದೇಹವನ್ನು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. 
08:36 AM IST
  • twitter

Vastushasthra: ಆಚಾರ, ವಿಚಾರ ಸೇರಿದಂತೆ ಎಲ್ಲಾ ಧರ್ಮಗಳಲ್ಲೂ ಒಂದೊಂದು ರೀತಿಯ ನಂಬಿಕೆ ಇರುತ್ತದೆ. ಪ್ರಾಚೀನ ಭಾರತೀಯ ವಾಸ್ತುಶಾಸ್ತ್ರ ಬಗ್ಗೆ ಕೂಡಾ ಕೆಲವೊಂದು ನಂಬಿಕೆಗಳಿವೆ. ಆದರೆ ಇಲ್ಲೂ ಕೆಲವೊಂದು ಗೊಂದಲಗಳಿವೆ. ವಾಸ್ತುವಿಗೆ ಸಂಬಂಧಿಸಿದಂತೆ ಕೆಲವು ಮಿಥ್ಯೆಗಳಿವು. 

08:12 AM IST
  • twitter
  • ಇರಾಕ್‌ನಲ್ಲಿ ಟಿಕ್‌ ಟಾಕ್‌ ಸ್ಟಾರ್‌ ಓಂ ಫಹಾದ್‌ ಅವರನ್ನು ಮನೆಯ ಆವರಣದಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿದೆ. 
08:55 AM IST
  • twitter
  • Babar Azam : ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಮರು ನೇಮಕಗೊಂಡ ಬೆನ್ನಲ್ಲೇ ಬಾಬರ್ ಅಜಮ್, ಟಿ20ಐ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಇಯಾನ್ ಮಾರ್ಗನ್ ದಾಖಲೆ ಸರಿಗಟ್ಟಿದ್ದಾರೆ.
08:36 AM IST
  • twitter
  ಬೇಲಿ ಸಾಲುಗಳಲ್ಲಿ ಬೆಳೆಯುವ ಈ ಗುಲಗಂಜಿ ನಮ್ಮ ಬಾಲ್ಯದ ಆಟದ ವಸ್ತು. ಈಗಲೂ ಬೇಲಿಯಲ್ಲಿ ಗುಲಗಂಜಿ ನಮ್ಮಲ್ಲಿದೆ. ಅದರ ವಿಶೇಷ, ನೆನಪಿನ ಚಿತ್ರ, ಸಾಲುಗಳು ಇಲ್ಲಿವೆ.ವಿವರ: ಪರಿಸರ ಪರಿವಾರ 
07:17 AM IST
  • twitter
  • ಪ್ರಜ್ವಲ್‌ ರೇವಣ್ಣ ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೊ ದೃಶ್ಯಾವಳಿ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದೀಗ ರಾಜ್ಯ ಸರ್ಕಾರವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಗೆ ಆದೇಶಿಸಿದೆ.
08:29 AM IST
  • twitter
  • ಶಬರಿ ಸಿನಿಮಾ ಬಿಡುಗಡೆಯ ಪ್ರಚಾರ ಕೆಲಸಗಳಲ್ಲಿ  ಬಿಜಿಯಾಗಿದ್ದಾರೆ ತಮಿಳು ನಟಿ ವರಲಕ್ಷ್ಮೀ ಶರತ್‌ಕುಮಾರ್‌. ಈ ನಡುವೆ ಸಿನಿಮಾ ಪ್ರಚಾರದ ವೇಳೆ ಭಾವಿ ಪತಿ ನಿಕೋಲಾಯ್‌ ಸಚ್‌ದೇವ್‌ ಬಗ್ಗೆ ಟೀಕೆ ಮಾಡುತ್ತಿದ್ದವರ ವಿರುದ್ಧ ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ.  
08:04 AM IST
  • twitter
  • ಬೇಸಿಗೆಯ ಬಿರು ಬಿಸಿಲಿನಲ್ಲಿ ಕೆಲವು ನಾನ್‌ವೆಜ್‌ ಆಹಾರಗಳನ್ನು ತಿನ್ನುವುದರಿಂದ ದೇಹಕ್ಕೆ ಹೀಟ್‌ ಆಗುವುದು ಸಹಜ. ಸಾಮಾನ್ಯವಾಗಿ ಚಿಕನ್‌ ಖಾದ್ಯಗಳು ದೇಹದ ಉಷ್ಣಾಂಶವನ್ನು ಹೆಚ್ಚಿಸಬಹುದು. ಅದಕ್ಕಾಗಿ ನೀವು ಮಟನ್‌, ಫಿಶ್‌, ಎಗ್‌, ಫೋರ್ಕ್‌ನಿಂದ ತಯಾರಿಸಿದ ಆಹಾರವನ್ನು ಸವಿಯಬಹುದು. ಬೇಸಿಗೆಗೆ ಹೇಳಿ ಮಾಡಿಸಿದ 5 ಬೆಸ್ಟ್‌ ನಾನ್‌ವೆಜ್‌ ಅಡುಗೆಗಳ ರೆಸಿಪಿ ಇಲ್ಲಿದೆ.
08:50 AM IST
  • twitter
  • ನೀವು ಉತ್ಸಾಹಿ ಪ್ರವಾಸಪ್ರಿಯರಾಗಿದ್ದರೆ, ಒಂದು ಸ್ಥಳದಿಂದ ಮತ್ತೊಂದೆಡೆಗೆ ಟ್ರಾವೆಲಿಂಗ್‌ ಮಾಡುತ್ತಾ ಇರುತ್ತೀರಿ. ಇಂಥಾ ಸಂದರ್ಭದಲ್ಲಿ ಕೆಲವೊಂದು ಗ್ಯಾಜೆಟ್‌ಗಳು ನಿಮ್ಮ ಬಳಿ ಇರಬೇಕಾಗುತ್ತದೆ. ಉತ್ತಮ ಗ್ಯಾಜೆಟ್ ಸಂಗಾತಿಯನ್ನು ಹುಡುಕುವ ಉತ್ಸಾಹಿ ಪ್ರಯಾಣಿಕರಾಗಿದ್ದರೆ, ನಿಮ್ಮಲ್ಲಿರಬೇಕಾದ 5 ಅಗತ್ಯ ಗ್ಯಾಜೆಟ್‌ಗಳ ಪಟ್ಟಿ ಇಲ್ಲಿದೆ.
07:24 AM IST
  • twitter

Vaishaka Masa 2024: ಚೈತ್ರವು ಹಿಂದೂ ವರ್ಷದ ಮೊದಲ ಮಾಸವಾದರೆ ವೈಶಾಖ ಎರಡನೇ ತಿಂಗಳು. ಈ ಮಾಸದಲ್ಲಿ ಕೂಡಾ ವಿವಿಧ ಹಬ್ಬಗಳು, ವ್ರತಗಳನ್ನು ಆಚರಿಸಲಾಗುತ್ತದೆ. ಸಂಪತ್ತಿನ ಅಧಿದೇವತೆಯಾದ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಈ ಮಾಸದಲ್ಲಿ ಪೂಜಿಸಲಾಗುತ್ತದೆ. ವೈಶಾಖ ಮಾಸದ ಪ್ರಾಮುಖ್ಯತೆ ಏನು? ಇಲ್ಲಿದೆ ಮಾಹಿತಿ. 

07:52 AM IST
  • twitter
  • ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯೊಬ್ಬಳ ಹಸ್ತಮೈಥುನ ಕುರಿತ ಲೇಖನ ವೈರಲ್ ಆಗಿತ್ತು. ಹಸ್ತಮೈಥುನವು ಯಾವಾಗ ಸಹಜ ಮತ್ತು ಯಾವಾಗ ಅಪಾಯಕಾರಿ ಆಗಬಲ್ಲುದು ಎನ್ನುವ ಕುರಿತು ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಈ ಬರಹದಲ್ಲಿ ವಿವರಿಸಿದ್ದಾರೆ.

Loading...