<img src="https://sb.scorecardresearch.com/p?c1=2&amp;c2=6035286&amp;cv=3.6.0&amp;cj=1">

Kannada News

06:13 PM IST
  • twitter
  • ಬೆಂಗಳೂರಿನಲ್ಲಿ ಯುವತಿಯೊಬ್ಬರ ತಾಯಿ ನಗ್ನ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದಾಗಿ ಬೆದರಿಸಿ ಯುವತಿ ಚಿತ್ರಗಳನ್ನು ಪಡೆದಿದ್ದ ವ್ಯಕ್ತಿ ವಿರುದ್ದ ಮೊಕದ್ದಮೆ ದಾಖಲಾಗಿದೆ.
  • ವರದಿ: ಎಚ್‌.ಮಾರುತಿ. ಬೆಂಗಳೂರು
04:15 PM IST
  • twitter

 ರಥ ಹರಿದು ಇಬ್ಬರು ಮೃತಪಟ್ಟ ದುರ್ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ ನಡೆದಿದೆ.

03:50 PM IST
  • twitter
  • ನದಿಗಳ ಒಡಲು ಬರಿದಾಗಿ ಜಲಾಶಯಗಳ ಬತ್ತಿ ಹೋಗಿವೆ. ಉಳಿದ ಅಲ್ಪಸ್ವಲ್ಪ ನೀರೇ ಈಗ ಆಸರೆ. ಕರ್ನಾಟಕದ ಮಲೆನಾಡು, ಹಳೆ ಮೈಸೂರು ಸೇರಿದಂತೆ ಎಲ್ಲೆಡೆ ಈ ಬಾರಿ ಭೀಕರ ಬರ ದರ್ಶನವನ್ನು ನದಿ, ಜಲಾಶಯ ಮಾಡಿಸುತ್ತಿವೆ 
03:14 PM IST
  • twitter
  • ಬೆಂಗಳೂರಿನಲ್ಲಿ ನಿವೇಶನ ಖರೀದಿಗೆ ಮುಂದಾಗಿದ್ದೀರಾ? ಒಂದು ಕ್ಷಣ ತಾಳಿ, ಈ ಲೇಖನ ಓದಿ ನಂತರ ಮುಂದುವರೆಯಿರಿ; ಎಂತಹ ಬಡಾವಣೆಯಲ್ಲಿ ನಿವೇಶನ ಖರೀದಿಸಬೇಕು? ಏನೆಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ.
  • ವರದಿ: ಎಚ್‌.ಮಾರುತಿ. ಬೆಂಗಳೂರು
02:04 PM IST
  • twitter

ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ದವೂ ಈಗ ಪ್ರಕರಣ ದಾಖಲಾಗಿದೆ.

01:12 PM IST
  • twitter
  • ಕೆಎಸ್‌ಆರ್‌ಟಿಸಿಯಿಂದ ಸದ್ಯವೇ ಬಸ್‌ ಗಳಲ್ಲಿ ಡಿಜಿಟಲ್‌ ಪೇಮೆಂಟ್ ಸೇವೆ ಆರಂಭ. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳುತ್ತಿದೆ ಕೆಎಸ್ಆರ್‌ಟಿಸಿ. 
02:33 PM IST
  • twitter
  • ಅನೇಕ ಮಕ್ಕಳಿಗೆ ಚಿಕ್ಕಂದಿನಿಂದಲೇ ಕೀಳರಿಮೆ ಇರುತ್ತದೆ. ಸರಿಯಾದ ಮಾರ್ಗದಲ್ಲಿ ಮಕ್ಕಳನ್ನ ಬೆಳೆಸಬೇಕಾದ ಜವಾಬ್ದಾರಿ ಹೊತ್ತಿರುವ ಪೋಷಕರು ಮೊದಲು ಮಕ್ಕಳಲ್ಲಿ ಏಕೆ ಕೀಳರಿಮೆ ಉಂಟಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
02:26 PM IST
  • twitter
  • ಕರ್ನಾಟಕವೂ ಪ್ರಮುಖ ಅಡಿಕೆ ಬೆಳೆಯುವ ರಾಜ್ಯ. ಇಲ್ಲಿಯೂ ಅಡಿಕೆ ಬೆಳೆಗಾರರ ಸಂಘವೂ ಪ್ರಬಲವಾಗಿದೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘಕ್ಕೆ ಮಹೇಶ್‌ ಪುಚ್ಚಪ್ಪಾಡಿ ಆಯ್ಕೆಯಾಗಿದ್ದಾರೆ. ಅವರ ಯೋಜನೆಗಳ ಕುರಿತು ಮಾತನಾಡಿದ್ದಾರೆ.
  • ಸಂದರ್ಶನ: ಹರೀಶ ಮಾಂಬಾಡಿ, ಮಂಗಳೂರು
01:56 PM IST
  • twitter
  • RCB Beat GT : 17ನೇ ಆವೃತ್ತಿಯ ಐಪಿಎಲ್​ನ 45ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವಿಲ್ ಜಾಕ್ಸ್ ಶತಕ ಬಾರಿಸಿದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.
01:13 PM IST
  • twitter
  • RCB Worst Record : ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ 200 ರನ್ ಬಿಟ್ಟುಕೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದೆ.
01:28 PM IST
  • twitter
  • ಮಾತೃತ್ವ ಪಯಣ ಎನ್ನುವುದು ಸುಲಭವಲ್ಲದ ಹಾದಿಯಲ್ಲ. ಅದರಲ್ಲಿ ಸಾಕಷ್ಟು ಏಳು-ಬೀಳುಗಳು ಎದುರಾಗುತ್ತವೆ. ಹಾಗಂತ ತಾಯಿಯಾದವಳು ಒಮ್ಮೆ ಮಾಡಿದ ತಪ್ಪನ್ನು ಪದೇ ಪದೇ ಮಾಡಬಾರದು. ಮಕ್ಕಳನ್ನು ಬೆಳೆಸುವಾಗ ತಾಯಿಯಾದವಳು ಈ 9 ತಪ್ಪುಗಳನ್ನು ಎಂದಿಗೂ ಮಾಡಲೇಬಾರದು. ಅಂತಹ ತಪ್ಪುಗಳು ಯಾವುವು ನೋಡಿ. 
12:51 PM IST
  • twitter
  • Gautam Gambhir on Virat Kohli: ಟಿಆರ್‌ಪಿಗಾಗಿ ನನ್ನ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಇಲ್ಲ ಸಲ್ಲದ ಹೈಪ್ ಸೃಷ್ಟಿಸಲಾಗುತ್ತಿದೆ ಎಂದು ಗೌತಮ್ ಗಂಭೀರ್​, ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
12:11 PM IST
  • twitter
  • ಕರ್ನಾಟಕದ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,ಬೆಂಗಳೂರಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
12:30 PM IST
  • twitter
  • ಮಗುವಿನ ಭವಿಷ್ಯ ನಿರ್ಮಾಣದಲ್ಲಿ ಬಾಲ್ಯದಿಂದಲೇ ಅದರ ಲಾಲನೆ-ಪಾಲನೆ ಹೆಚ್ಚು ಪ್ರಭಾವಿತವಾಗಿರುತ್ತದೆ. ಮಗುವಿನ ಭಾವನಾತ್ಮಕ, ಸಾಮಾಜಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ನಿರ್ಣಾಯಕವಾಗಿರುತ್ತದೆ. ಯಶಸ್ವಿ ಪೋಷಕರು ಎನಿಸಿಕೊಳ್ಳುವಲ್ಲಿ ಪೋಷಕರಲ್ಲಿ ಇರಬೇಕಾದ ಸಾಮಾನ್ಯವಾದ ಕೆಲವು ಗುಣಲಕ್ಷಣಗಳು ಹೀಗಿವೆ. 
10:49 AM IST
  • twitter
  • ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರು ಪತಿ ಶಿವರಾಜ್‌ಕುಮಾರ್‌  ಅವರೊಂದಿಗೆ ಭೇಟಿ ಸ್ವಾಮೀಜಿ ಆಶಿರ್ವಾದ ಪಡೆದುಕೊಂಡರು.
  • ಚಿತ್ರ- ಮಾಹಿತಿ: ಈಶ್ವರ್‌ ತುಮಕೂರು
12:03 PM IST
  • twitter

29th April 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ನಾಳೆಯ ದಿನ ಭವಿಷ್ಯ ಹೀಗಿದೆ.

12:16 PM IST
  • twitter
ಸ್ನಾನ ಮಾಡಿದ ತಕ್ಷಣ ನೀರು ಕುಡಿಯಬಾರದೇ? ಒಂದು ವೇಳೆ ಕುಡಿದರೆ ಏನಾಗುತ್ತದೆ?  ಸ್ನಾನ ಮಾಡಿದ ತಕ್ಷಣ ನೀರು ಕುಡಿಯಬಾರದು ಎಂಬ ವಾದ ಏಕೆ ಇದೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ತಿಳಿಯಿರಿ.

Loading...