IPL 2024, CSK vs SRH: ಐಪಿಎಲ್ 2024 ರ ಎರಡನೇ ಪಂದ್ಯ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆತಿಥೇಯ ಚೆನ್ನೈ ತಂಡ 3 ವಿಕೆಟ್ಗೆ 212 ರನ್ ಗಳಿಸಿತು. ಇದರಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ ಹೆಚ್ಚಿನ ಕೊಡುಗೆ ನೀಡಿದರು.
ಬಾಲಿವುಡ್ನ ಜವಾನ್ ಸಿನಿಮಾ ಟೀವಿಯಲ್ಲಿ ಅತಿ ಶೀಘ್ರದಲ್ಲಿಯೇ ಪ್ರಸಾರ ಆಗಲಿದೆ.. ಜೀಟಿವಿ ಕನ್ನಡದಲ್ಲಿಯೇ ಈ ಚಿತ್ರವನ್ನ ನೋಡಬಹುದಾಗಿದೆ. ಇದರ ಪ್ರೋಮೋ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.