ಹೊಸತು! ಅನುವಾದಿಸಲು ಟ್ಯಾಪ್ ಮಾಡಿ
ಈಗ ಯಾವುದೇ ಅಪ್ಲಿಕೇಶನ್ನಲ್ಲಿ Google Translate ಕೆಲಸ ಮಾಡುತ್ತದೆ.
ಜಗತ್ತಿನೊಂದಿಗೆ ಮಾತನಾಡಿ
ಭಾಷೆಯ ಗಡಿಗಳನ್ನು ದಾಟಿ ಜನರು, ಸ್ಥಳಗಳು, ಹಾಗೂ ಸಂಸ್ಕೃತಿಗಳೊಂದಿಗೆ ಸಂಪರ್ಕಿಸಿ.
ಯಾವಾಗಲೂ ನಿಮ್ಮೊಂದಿಗೆ
ಅನುವಾದ ಅಪ್ಲಿಕೇಶನ್ ಎಂಬುದು ನಿಮ್ಮ ಪಾಕೆಟ್ನಲ್ಲಿ ವೈಯಕ್ತಿಕ ಇಂಟರ್ಪ್ರೆಟರ್ ನ್ನು ಇರಿಸಿಕೊಂಡಂತೆ.
ಇಂಟರ್ನೆಟ್ ಇಲ್ಲವೇ? ಸಮಸ್ಯೆಯಿಲ್ಲ. ಆಫ್ಲೈನ್ ಮೋಡ್ ಇರುವುದರಿಂದ ನಿಮ್ಮ ಫೋನ್ ಸಂಪರ್ಕಿಸುವ ಅಗತ್ಯವಿರುವುದಿಲ್ಲ.
ಅನುವಾದವು ಉದ್ದವಾದ ಪಠ್ಯ, ಕಷ್ಟ ಉಚ್ಚಾರಣೆಗಳು ಮತ್ತು ಅಪ್ಲೋಡ್ ಮಾಡಲಾದ ಡಾಕ್ಯುಮೆಂಟ್ಗಳನ್ನು ಕೂಡ ಅನುವಾದಿಸಲು ಸಹಾಯಮಾಡಬಹುದು.
ಮಾತನಾಡಿ, ಸ್ನ್ಯಾಪ್ ಮಾಡಿ, ಬರೆಯಿರಿ ಅಥವಾ ಟೈಪ್ ಮಾಡಿ.
ನಿಮ್ಮ ಆಯ್ಕೆ
-
ಬೇರೆಯ ಭಾಷೆಯನ್ನು ಮಾತನಾಡುವವರ ಜೊತೆಗೆ ಮಾತನಾಡಿ.
-
ಚಿಹ್ನೆಗಳು, ಮೆನುಗಳು, ಇತ್ಯಾದಿಗಳಿಗಾಗಿ, ನಿಮ್ಮ ಕ್ಯಾಮೆರಾವನ್ನು ಸೂಚಿಸಿ ಮತ್ತು ತ್ವರಿತ ಅನುವಾದವನ್ನು ಪಡೆಯಿರಿ. ನೀವು ಇಂಟರ್ನೆಟ್ ಸಂಪರ್ಕವನ್ನು ಸಹ ಹೊಂದಿರುವ ಅಗತ್ಯವಿಲ್ಲ.
-
ನಿಮ್ಮ ಕೀಬೋರ್ಡ್ ಬೆಂಬಲ ನೀಡದಿರುವ ಅಕ್ಷರಗಳು ಮತ್ತು ಪದಗಳನ್ನು ಸುಲಭವಾಗಿ ಕೈಬರಹದಲ್ಲಿ ಬರೆಯಿರಿ.
-
ನೀವು ಅನುವಾದಿಸಲು ಬಯಸುವ ಪದಗಳನ್ನು ಟೈಪ್ ಮಾಡಿದರೆ ಸಾಕು
